ಶ್ರೀ ಪೂರ್ಣಪ್ರಜ್ಞ ಸಂಧ್ಯಾ ಕಾಲೇಜಿನ ವಿದ್ಯಾರ್ಥಿಗಳ ಪರಿಸರ ಸ್ನೇಹಿ ಕಾರ್ಯ ಶ್ಲಾಘನೀಯ – ರಾಯಪ್ಪ, ಪೌರಯುಕ್ತರು ಉಡುಪಿ ನಗರಸಭೆ.

ಶ್ರೀ ಪೂರ್ಣಪ್ರಜ್ಞ ಸಂಧ್ಯಾ ಕಾಲೇಜಿನ ಇಕೋಕ್ಲಬ್ ವತಿಯಿಂದ ಆಯೋಜಿಸಿದ ಒಂದು ವಾರದ ಇಲೆಕ್ಟಾçನಿಕ್–ತ್ಯಾಜ್ಯ ಅರಿವು-ಸಂಗ್ರಹ ಕಾರ್ಯಕ್ರಮ ಯಶಸ್ವಿಯಾಗಿ ಸಂಪನ್ನಗೊಂಡಿತು. ಎನ್‌ಎಸ್‌ಎಸ್ ವಿದ್ಯಾರ್ಥಿಗಳು ಕಾಲೇಜಿನ ದತ್ತು ಗ್ರಾಮವಾದ ಅಂಬಲಪಾಡಿಯಲ್ಲಿ ಮನೆಗಳಿಗೆ ತೆರಳಿ ಇ-ತ್ಯಾಜ್ಯವನ್ನು ಸಂಗ್ರಹಿಸಿದರು. ಇಕೋಕ್ಲಬ್‌ನ ವಿದ್ಯಾರ್ಥಿಗಳು ಉಡುಪಿ ನಗರಸಭೆಯ ಮನೆಗಳಿಗೆ ತೆರಳಿ…

Continue Readingಶ್ರೀ ಪೂರ್ಣಪ್ರಜ್ಞ ಸಂಧ್ಯಾ ಕಾಲೇಜಿನ ವಿದ್ಯಾರ್ಥಿಗಳ ಪರಿಸರ ಸ್ನೇಹಿ ಕಾರ್ಯ ಶ್ಲಾಘನೀಯ – ರಾಯಪ್ಪ, ಪೌರಯುಕ್ತರು ಉಡುಪಿ ನಗರಸಭೆ.

ರಾಷ್ಟ್ರೀಯ ಸೇವಾ ಯೋಜನಾ ಘಟಕ – ವಾರ್ಷಿಕ ಶಿಬಿರ

ಭೋರ್ಗರೆವ ಕಡಲ ಸಾಲುಗಳು ಒಂದೆಡೆಯಾದರೆ... ಇನ್ನೊಂದೆಡೆ ಹಚ್ಚ ಹಸುರಿನಿಂದ ಕೂಡಿದ ಪಶ್ಚಿಮ ಘಟ್ಟದ ಸಾಲು. ಈ ಪ್ರಕೃತಿ ರಮಣೀಯತೆಯ ಮಧ್ಯೆ ಇರುವುದೇ  ಕಾರ್ಕಳ ತಾಲೂಕಿನ ಗಡಿ ಗ್ರಾಮ ಎಳ್ಳಾರೆ. ವಿಭಿನ್ನ ಸಂಸ್ಕೃತಿ ಆಚಾರ ವಿಚಾರಗಳಿಂದ ಪರಶುರಾಮ ಕ್ಷೇತ್ರದ ಏಳು ವರೆ ಮಾಗಣೆಯ…

Continue Readingರಾಷ್ಟ್ರೀಯ ಸೇವಾ ಯೋಜನಾ ಘಟಕ – ವಾರ್ಷಿಕ ಶಿಬಿರ

ಚಿಟ್ಟೆಯಾಗಬೇಕಿದೆ ನನಗೆ

ಚಿಟ್ಟೆಯಾಗಬೇಕಿದೆ ನನಗೆರೆಕ್ಕೆ ತುಂಬಾ ಕಣ್ಣ ಕೋರೈಸುವ ಬಣ್ಣಮುಟ್ಟಲಾರದಂತೆ ಹಾರಿ ಏರುವ ಬಗೆಗೆಆಗಸವೇ ಬೆರಗಾಗಿ ನೋಡಲಿದೆ ನನ್ನ..ನಾನೊಂದು ನಿರುಪದ್ರವಿ ಕಂಬಳಿಹುಳಎಗರಲಾರೆನು ಎಂದೂ ನಾನಾಗಿ ಮೈಮೇಲೆನೀವಾಗಿ ಮುಟ್ಟಿದರೆ ಗತಿ ಮತಿಯು ಎರಡಿಲ್ಲ ಉಗುರು ಕಿತ್ತುರಿವಂತೆ ಪರಚಿಕೊಳ್ಳುವಿರಲ್ಲೆಬದುಕು ತಾ ನೀಡುವುದು ಸಂಘರ್ಷಗಳ ಸರಮಾಲೆಮೇಲೆನಗೆ ಆತುರವಿಲ್ಲ ಮೂಡಿಸುವುದಕೆ…

Continue Readingಚಿಟ್ಟೆಯಾಗಬೇಕಿದೆ ನನಗೆ

ಅರಿವೇ ಗುರು

ಕ್ಷಣಕ್ಷಣವೂ ಅರಿವು ಅನುಭವವೇ ಗುರು ಇದ ಗುರುತಿಸುವಂತಾಗಿಸಿದ ಗುರುಗಳೆಲ್ಲರಿಗೆ ಶರಣು ಅಕ್ಷರದೊಳಗಿನ ಜ್ಞಾನ ಆತ್ಮಾನುಸಂಧಾನ ಈ ಸ್ಥಾನದಿರವಿಂದ ಹೆಚ್ಚುವುದು ಆತ್ಮಾಭಿಮಾನ ಬೇರೇನು ಬಯಸಿಲ್ಲ ಬುದ್ಧಿಗೆ ಹೆಚ್ಚಲಿ ಹಸಿವು ಮುಗ್ಧತೆಯ ಜೊತೆಗಿರಲಿ ಮನವ ಮುಟ್ಟುವ ಒಲವು ಆಗಸದ ಅಗಾಧತೆ ಅಲೆಯೊಳಗಿನ ಚಿಲುಮೆ ಸಾಗರದ…

Continue Readingಅರಿವೇ ಗುರು

ಜೀವನ

ಬಯಕೆಗಳ ಬೆಂಬತ್ತಿಬೆನ್ನು ತೋರಿಸಿ ನಿಂತೆಯಾ?!ಏನನ್ನೂ ಬಯಸದೆಬಿಗುಮಾನ ಬಿಟ್ಟು ಬಂದವನನೀ ಮರೆತೆಯಾ? ಮರೆತೇನು ಎಂದರೆಮರೆಯಲಾದೀತೇ ಮನಕೆ?ಪ್ರೀತಿಯ ಪಾಠ ಕಲಿಸಿದವ ಆತಜೀವನ ನೀಡಿದವ ಆತಮನಸು ಬಿಟ್ಟೀತೇ ಅವನನ್ನು? ಗುಪ್ತಗಾಮಿನಿಯಾಗಿಹರಿದ ಭಾವನೆಗಳಿಗೆತಡೆಗೋಡೆ ಕಟ್ಟದೆತಪ್ಪು ಮಾಡಿದಳೇ ಆಕೆ?ಈಗ ಪಶ್ಚಾತ್ತಾಪ ಪಡುತಿರುವಳೇ? ಪಶ್ಚಾತ್ತಾಪಕ್ಕಿಂತಅತೀ ದೊಡ್ಡ ಶಿಕ್ಷೆ ಬೇರೊಂದಿದೆಯೇ?ಬದಲಾದ ಮನವೇ…

Continue Readingಜೀವನ

ಸ್ವಾರ್ಥಿಯಾಗು

ಒಂದು ಚಿತ್ರದ ಸೌಂದರ್ಯತೆಅಡಗಿರುವುದುಅದು ಅಪೂರ್ಣವಾಗಿದ್ದರೂಪರಿಪೂರ್ಣವಾಗಿದೆ ಎಂದುತೋರಿಸುವ ಭಾವದಲ್ಲೋ?ಅಥವಾ ಚಿತ್ರ ಪರಿಪೂರ್ಣವಾದಾಗಲೇಅದಕ್ಕೆ ಸೌಂದರ್ಯತೆ ಬರುವುದೋ?ಸುಂದರತೆ ಎನ್ನುವುದುಕಲೆಗಾರನ ಕುಂಚದಲ್ಲಿದೆಯೋ?ಅಥವಾ ನೋಡುಗನ ನೋಟದಲ್ಲಿದೆಯೋ? ಪ್ರೀತಿ ಎನ್ನುವುದು ನೀನು ಬೇರೆಯವರಿಂದ ಪಡೆಯುವುದೋ?ಅಥವಾ ನಿನ್ನಲ್ಲಿರುವುದೋ?ಸಂತೋಷವೆನ್ನುವುದುಹೊರ ಜಗತ್ತಿನಿಂದ ಸಿಗುವುದೋ?ಅಥವಾ ನಿನ್ನೊಳಗೆ ಝರಿಯಾಗಿ ಹರಿಯುತಿರುವುದೋ? ಹಣದ ಹೊಳೆಯಲ್ಲಿ ಹರಿಯುತಮೋಜು ಮಾಡುವವನ ಸುಖ…

Continue Readingಸ್ವಾರ್ಥಿಯಾಗು