ಸ್ವಾತಂತ್ರ್ಯೋತ್ಸವ ಸಂಭ್ರಮ

Summary

ದಿನಾಂಕ 15-08-2023 ರಂದು ಸ್ವಾತಂತ್ರ್ಯ ದಿನಾಚಾರಣೆಯ ಅಂಗವಾಗಿ “ಹರ್‌ ಘರ್‌ ತಿರಂಗ” ವನ್ನು ಕಾಲೇಜಿನ ವಿದ್ಯಾರ್ಥಿಗಳಿಂದ ಮಾಡಿಸಲಾಯಿತು. ದಿನಾಂಕ 12-08-2023 ರಿಂದ 15-08-2023ರವೆಗೆ ದೇಶದ ಧ್ವಜವನ್ನು ತಾವು ವಾಸವಾಗಿರುವ ಸ್ಥಳದಲ್ಲಿ ಹಾರಿಸಿ, ಆ ವಿಶೇಷ ಸಂದರ್ಭವನ್ನು ಇತರರಿಗೆ ತೋರಿಸಿ ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಧ್ವಜದೊಂದಿಗೆ ಚಿತ್ರ ತೆಗೆಸಿಕೊಂಡು ಅದನ್ನು ಸಾಮಾಜಿಕ ಜಾಲತಾಣ “ವಾಟ್ಸಪ್”‌ ಅಲ್ಲಿ ಹಂಚಿ ಕೊಳ್ಳಲಾಗಿತ್ತು. ಈ ವಿಶೇಷ ಕಾರ್ಯಕ್ರಮದಲ್ಲಿ ಹಲವಾರು ವಿದ್ಯಾರ್ಥಿಗಳು ಭಾಗಿಯಾಗಿದ್ದರು.

Share on facebook
Share on linkedin
Share on whatsapp

Explore

Subscribe to Newsletter

SRI POORNAPRAJNA EVENING COLLEGE UDUPI-576101

Contact Us

Sri Poornaprajna Evening College
Udupi, Karnataka- 576101
Phone: 0820 252 0743
Email : sppecudupi@gmail.com

Important Links

Reach Us