ಪರಿಸರಕ್ಕೊಂದು ಸಣ್ಣ ಕೊಡುಗೆ

Summary

ದಿನಾಂಕ 16-08-2023 ರಂದು ನಮ್ಮ ಕಾಲೇಜಿನ ರಾಷ್ಟೀಯ ಸೇವಾ ಯೋಜನಾ ಘಟಕವು ಸ್ವಯಂಸೇವಕರಲ್ಲಿ ಪರಿಸರದ ಬಗ್ಗೆ ಇರುವ ಒಲವು ಹೆಚ್ಚಿಸಲು ಹಾಗೂ ಕಾಳಜಿ ಮುಟ್ಟಿಸುವ ನಿಟ್ಟಿನಲ್ಲಿ, ಸ್ವಯಂಸೇವಕರಿಗೆ ಒಂದು ಯೋಜನೆಯನ್ನು ನೀಡಲಾಗಿತ್ತು. ಆ ಯೋಜನೆಯಂತೆ ಸ್ವಯಂಸೇವಕರು ತಾವು ನೆಟ್ಟ ಹಾಗೂ ನೆಡುತ್ತಿರುವ ಗಿಡದೊಂದಿಗೆ ಒಂದು ಛಾಯಾಚಿತ್ರವನ್ನು ಎಲ್ಲರೊಂದಿಗೆ ಹಂಚಿಕೊಳ್ಳುವುದು. ಈ ಯೋಜನೆ ಇತರೆ ಸ್ವಯಂಸೇವಕರಲ್ಲಿ ಪರಿಸರದ ಬಗ್ಗೆ ಕಾಳಜಿ, ಒಲವು ಹೆಚ್ಚಿಸಲು ಸಹಕಾರಿಯಾಗಿದೆ. ಅಂತಯೇ ಈ ಯೋಜನೆಯಲ್ಲಿ ಹಲವಾರು ಸ್ವಯಂಸೇವಕರು ಉತ್ಸಾಹದಿಂದ ಪಾಲ್ಗೊಂಡಿದ್ದರು.

Share on facebook
Share on linkedin
Share on whatsapp

Explore

Subscribe to Newsletter

SRI POORNAPRAJNA EVENING COLLEGE UDUPI-576101

Contact Us

Sri Poornaprajna Evening College
Udupi, Karnataka- 576101
Phone: 0820 252 0743
Email : sppecudupi@gmail.com

Important Links

Reach Us