ಶ್ರೀ ಪೂರ್ಣಪ್ರಜ್ಞ ಸಂಧ್ಯಾ ಕಾಲೇಜಿನ ಇಕೋಕ್ಲಬ್ ವತಿಯಿಂದ ಆಯೋಜಿಸಿದ ಒಂದು ವಾರದ ಇಲೆಕ್ಟಾçನಿಕ್–ತ್ಯಾಜ್ಯ ಅರಿವು-ಸಂಗ್ರಹ ಕಾರ್ಯಕ್ರಮ ಯಶಸ್ವಿಯಾಗಿ ಸಂಪನ್ನಗೊಂಡಿತು. ಎನ್ಎಸ್ಎಸ್ ವಿದ್ಯಾರ್ಥಿಗಳು ಕಾಲೇಜಿನ ದತ್ತು ಗ್ರಾಮವಾದ ಅಂಬಲಪಾಡಿಯಲ್ಲಿ ಮನೆಗಳಿಗೆ ತೆರಳಿ ಇ-ತ್ಯಾಜ್ಯವನ್ನು ಸಂಗ್ರಹಿಸಿದರು. ಇಕೋಕ್ಲಬ್ನ ವಿದ್ಯಾರ್ಥಿಗಳು ಉಡುಪಿ ನಗರಸಭೆಯ ಮನೆಗಳಿಗೆ ತೆರಳಿ ಇ-ತ್ಯಾಜ್ಯದ ಬಗ್ಗೆ ಮಾಹಿತಿಯನ್ನು ನೀಡಿ ಹಳೆಯ ಇಲೆಕ್ಟಾçನಿಕ್ ಉಪಕರಣಗಳನ್ನು ಸಂಗ್ರಹಿಸಿದರು. ಒಂದು ವಾರಗಳ ಕಾಲ ನಡೆದ ಈ ಕರ್ಯಕ್ರಮದಲ್ಲಿ 400 ಕೆ.ಜಿ ಇ-ತ್ಯಾಜ್ಯವನ್ನು ಸಂಗ್ರಹಿಸಿ ಅದರ ಮರುಬಳಕೆಗಾಗಿ ಉಡುಪಿ ನಗರಸಭೆಗೆ ಹಸ್ತಾಂತರಿಸಲಾಯಿತು. ಕಾಲೇಜಿನ ವಿದ್ಯಾರ್ಥಿಗಳು, ಸಿಬ್ಬಂದಿಗಳು ತಮ್ಮ ಮನೆಯಲ್ಲಿರುವ ಇಲೆಕ್ಟಾçನಿಕ್ ವಸ್ತುಗಳನ್ನು ನೀಡಿದರು. ಪೌರಯುಕ್ತರಾದ ರಾಯಪ್ಪ ಮತ್ತು ಪರಿಸರ ವಿಭಾಗದ ಇಂಜಿನಿಯರ ಸ್ನೇಹ ಅವರು ವಿದ್ಯಾರ್ಥಿಗಳ ಈ ಕಾರ್ಯವನ್ನು ಶ್ಲಾಘಿಸಿದರು ಮತ್ತು ಶ್ರೀ ಪೂರ್ಣಪ್ರಜ್ಞ ಸಂಧ್ಯಾ ಕಾಲೇಜಿನ ಈ ಕರ್ಯಕ್ರಮ ಇತರರಿಗೆ ಮಾದರಿಯಾಗಿದೆ ಎಂದು ಹರ್ಷವನ್ನು ವ್ಯಕ್ತಪಡಿಸಿದರು. ಕಾಲೇಜಿನ ಪ್ರಾರ್ಚಾಯರಾದ ಡಾ. ಸುಕನ್ಯ ಮೇರಿ ಜೆ, ಉಪಪ್ರಾರ್ಚಾಯರಾದ ವಿನಾಯಕ್ ಪೈ, ಇಕೋಕ್ಲಬ್ನ ಸಂಚಾಲಕರಾದ ನಾಗರಾಜ ಆಚಾರ್ಯ ಗಿಳಿಯಾರು, ಎನ್.ಎಸ್.ಎಸ್ ಆಧಿಕಾರಿಗಳಾದ ಚಿರಂಜನ್ ಸೇರಿಗಾರ್, ಡಾ. ಪ್ರಜ್ನಾ ಮಾಪಳ್ಳಿ. ಮತ್ತು ಇಕೋಕ್ಲಬ್, ಎನ್.ಎಸ್.ಎಸ್ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
Blog
ಶ್ರೀ ಪೂರ್ಣಪ್ರಜ್ಞ ಸಂಧ್ಯಾ ಕಾಲೇಜಿನ ವಿದ್ಯಾರ್ಥಿಗಳ ಪರಿಸರ ಸ್ನೇಹಿ ಕಾರ್ಯ ಶ್ಲಾಘನೀಯ – ರಾಯಪ್ಪ, ಪೌರಯುಕ್ತರು ಉಡುಪಿ ನಗರಸಭೆ.
Share on facebook
Share on linkedin
Share on whatsapp
Explore
ವಿಶ್ವ ಗುಬ್ಬಚ್ಚಿ ದಿನಾಚರಣೆ – ಪಕ್ಷಿಗಳಿಗೆ ಜೀವಜಲ
March 28, 2024
3rd Phase of Nivedana
March 21, 2024
Nivedana- A Community Connect Initiative
March 19, 2024
Invest your future with SPEC
March 19, 2024
Related Articles
ವಿಶ್ವ ಗುಬ್ಬಚ್ಚಿ ದಿನಾಚರಣೆ – ಪಕ್ಷಿಗಳಿಗೆ ಜೀವಜಲ
March 28, 2024
3rd Phase of Nivedana
March 21, 2024
Nivedana- A Community Connect Initiative
March 19, 2024
Invest your future with SPEC
March 19, 2024
Subscribe to Newsletter
Contact Us
Sri Poornaprajna Evening College
Udupi, Karnataka- 576101
Phone: 0820 252 0743
Email : sppecudupi@gmail.com
Important Links
- Academic
- News and Events
- Staff
- List Item