ಶ್ರೀ ಪೂರ್ಣಪ್ರಜ್ಞ ಸಂಧ್ಯಾ ಕಾಲೇಜಿನ ವಿದ್ಯಾರ್ಥಿಗಳ ಪರಿಸರ ಸ್ನೇಹಿ ಕಾರ್ಯ ಶ್ಲಾಘನೀಯ – ರಾಯಪ್ಪ, ಪೌರಯುಕ್ತರು ಉಡುಪಿ ನಗರಸಭೆ.
ಶ್ರೀ ಪೂರ್ಣಪ್ರಜ್ಞ ಸಂಧ್ಯಾ ಕಾಲೇಜಿನ ಇಕೋಕ್ಲಬ್ ವತಿಯಿಂದ ಆಯೋಜಿಸಿದ ಒಂದು ವಾರದ ಇಲೆಕ್ಟಾçನಿಕ್–ತ್ಯಾಜ್ಯ ಅರಿವು-ಸಂಗ್ರಹ ಕಾರ್ಯಕ್ರಮ ಯಶಸ್ವಿಯಾಗಿ ಸಂಪನ್ನಗೊಂಡಿತು. ಎನ್‌ಎಸ್‌ಎಸ್ ವಿದ್ಯಾರ್ಥಿಗಳು ಕಾಲೇಜಿನ ದತ್ತು ಗ್ರಾಮವಾದ ಅಂಬಲಪಾಡಿಯಲ್ಲಿ ಮನೆಗಳಿಗೆ ತೆರಳಿ ಇ-ತ್ಯಾಜ್ಯವನ್ನು ಸಂಗ್ರಹಿಸಿದರು. ಇಕೋಕ್ಲಬ್‌ನ ವಿದ್ಯಾರ್ಥಿಗಳು ಉಡುಪಿ ನಗರಸಭೆಯ ಮನೆಗಳಿಗೆ ತೆರಳಿ…