ರಾಷ್ಟ್ರೀಯ ಸೇವಾ ಯೋಜನಾ ಘಟಕ – ವಾರ್ಷಿಕ ಶಿಬಿರ

ಭೋರ್ಗರೆವ ಕಡಲ ಸಾಲುಗಳು ಒಂದೆಡೆಯಾದರೆ... ಇನ್ನೊಂದೆಡೆ ಹಚ್ಚ ಹಸುರಿನಿಂದ ಕೂಡಿದ ಪಶ್ಚಿಮ ಘಟ್ಟದ ಸಾಲು. ಈ ಪ್ರಕೃತಿ ರಮಣೀಯತೆಯ ಮಧ್ಯೆ ಇರುವುದೇ  ಕಾರ್ಕಳ ತಾಲೂಕಿನ ಗಡಿ ಗ್ರಾಮ ಎಳ್ಳಾರೆ. ವಿಭಿನ್ನ ಸಂಸ್ಕೃತಿ ಆಚಾರ ವಿಚಾರಗಳಿಂದ ಪರಶುರಾಮ ಕ್ಷೇತ್ರದ ಏಳು ವರೆ ಮಾಗಣೆಯ…

Continue Readingರಾಷ್ಟ್ರೀಯ ಸೇವಾ ಯೋಜನಾ ಘಟಕ – ವಾರ್ಷಿಕ ಶಿಬಿರ

ವಿಶ್ವಏಡ್ಸ್‌ ದಿನದ ಪ್ರಯುಕ್ತ ವಿಶೇಷ ಉಪನ್ಯಾಸ ಕಾರ್ಯಕ್ರಮ

ದಿನಾಂಕ 14-12-2023ನೇ ಗುರುವಾರ ನಮ್ಮ ಕಾಲೇಜಿನ ಆಂತರಿಕ ಗುಣಮಟ್ಟ ಖಾತರಿ ಘಟಕದ ಮಾರ್ಗದರ್ಶನದಲ್ಲಿ ರಾಷ್ಟ್ರೀಯ ಸೇವಾ ಯೋಜನಾ ಘಟಕ ಹಾಗೂ ಯುವ ರೆಡ್‌ ಕ್ರಾಸ್‌ ಘಟಕದ ಸಹಯೋಗದೊಂದಿಗೆ ವಿಶ್ವ ಏಡ್ಸ್‌ ದಿನದ ಪ್ರಯುಕ್ತ ವಿಶೇಷ ಉಪನ್ಯಾಸ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಈ ಕಾರ್ಯಕ್ರಮಕ್ಕೆ…

Continue Readingವಿಶ್ವಏಡ್ಸ್‌ ದಿನದ ಪ್ರಯುಕ್ತ ವಿಶೇಷ ಉಪನ್ಯಾಸ ಕಾರ್ಯಕ್ರಮ

ಭಾರತರತ್ನ ಡಾ. ಬಿ.ಆರ್.‌ಅಂಬೇಡ್ಕರ್‌ ಓದು

ದಿನಾಂಕ 13-12-2023ನೇ ಬುಧವಾರ ನಮ್ಮ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನಾ ಘಟಕ ಹಾಗೂ ಕನ್ನಡ ವಿಭಾಗದ ಸಂಯೋಜನೆಯೊಂದಿಗೆ ಭಾರತರತ್ನ ಡಾ.ಬಿ.ಆರ್‌. ಅಂಬೇಡ್ಕರ್‌ ಓದು ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. ವ್ಯವಸ್ಥೆಯೊಳಗಿರುವ ಎಲ್ಲಾ ಸಾಧ್ಯತೆಗಳು ಸಮಾಜದ ವ್ಯಕ್ತಿಗಳ ಏಳಿಗೆಗಾಗಿ ಮುಡಿಪಾಗಿರುವಂತಿರಬೇಕೆಂಬ ಉದ್ದೇಶದಿಂದ ನಮ್ಮ ಸಂವಿಧಾನ ರೂಪಗೊಂಡಿದೆ.…

Continue Readingಭಾರತರತ್ನ ಡಾ. ಬಿ.ಆರ್.‌ಅಂಬೇಡ್ಕರ್‌ ಓದು

ರಾಷ್ಟ್ರೀಯಸೇವಾಯೋಜನಾಘಟಕದಉದ್ಘಾಟನಾ ಕಾರ್ಯಕ್ರಮ

ದಿನಾಂಕ 06-11-2023ರಂದು ನಮ್ಮ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆಯ ಉದ್ಘಾಟನಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಈ ಕಾರ್ಯಕ್ರಮಕ್ಕೆ ಆಗಮಿಸಿದ್ದ ಅತಿಥಿ ಅಭ್ಯಾಗತರಾದ ಜಯಕರ್‌ ಶೆಟ್ಟಿಯವರು ಕಾರ್ಯಕ್ರಮವನ್ನು ಉದ್ಘಾಟಿಸಿ, ವಿದ್ಯಾರ್ಥಿ ಜೀವನದಲ್ಲಿ ರಾಷ್ಟ್ರೀಯ ಸೇವಾ ಯೋಜನಾ ಘಟಕದ ಪಾತ್ರ ಮಹತ್ವದ್ದಾಗಿದೆ. ಇಲ್ಲಿ ಪ್ರತಿಫಲವನ್ನು ಬಯಸದೇ…

Continue Readingರಾಷ್ಟ್ರೀಯಸೇವಾಯೋಜನಾಘಟಕದಉದ್ಘಾಟನಾ ಕಾರ್ಯಕ್ರಮ

ಗ್ರಂಥಮಿತ್ರ

ದಿನಾಂಕ 08-11-2023ರಂದು ರಾಷ್ಟ್ರೀಯ ಸೇವಾ ಯೋಜನಾ ಘಟಕದ ಅಂಗವಾಗಿ ಉಡುಪಿ ತಾಲೂಕು ಪಂಚಾಯಿತಿಯಲ್ಲಿ ನಡೆದ ಗ್ರಂಥ ಮಿತ್ರ ಕಾರ್ಯಕ್ರಮಕ್ಕೆ ಹತ್ತು ಜನ ಸ್ವಯಂ ಸೇವಕರು ಭಾಗವಹಿಸಿದ್ದರು ಈ ಕಾರ್ಯಕ್ರಮದಲ್ಲಿ ಕೆಲವು ಬಗೆಯ ಚಟುವಟಿಕೆಗಳನ್ನು ಆಟಗಳನ್ನು ಆಡಿಸಲಾಯಿತು. ನಂತರ ಡಾ. ಶೀಶ ಭಟ್,…

Continue Readingಗ್ರಂಥಮಿತ್ರ

ಹರ್ಬಲ್‌ ಗಾರ್ಡನ್

ದಿನಾಂಕ 10-11-2023 ನಮ್ಮ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನಾ ಘಟಕ ಹಾಗೂ ಇಕೋ ಕ್ಲಬ್‌, ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜು, ಕುತ್ಪಾಡಿ ಇವರ ಸಹಯೋಗದೊಂದಿಗೆ ರಾಷ್ಟ್ರೀಯ ಆಯುರ್ವೇದ ದಿವಸದ ಅಂಗವಾಗಿ ಕಾಲೇಜಿನ ಆಸು – ಪಾಸಿನ ವಾತವರಣದಲ್ಲಿ ಜೌಷಧಿಯ ಗಿಡಗಳನ್ನು ನೆಡುವ…

Continue Readingಹರ್ಬಲ್‌ ಗಾರ್ಡನ್

ಜಾಥಾ : ಸ್ವಚ್ಛತೆಯ ಬಗ್ಗೆ ಜಾಗೃತಿ

ದಿನಾಂಕ 30-09-2023 ಶನಿವಾರದಂದು ನಮ್ಮ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನಾ ಘಟಕದಿಂದ ಸ್ವಚ್ಛತೆಯ ಬಗ್ಗೆ ಅರಿವು ಮೂಡಿಸುವ ಸಲುವಾಗಿ ಜಾಥವನ್ನು ನೆರವೇರಿಸಲಾಯಿಸತು. ಇದರಲ್ಲಿ ರಾಷ್ಟ್ರೀಯ ಸೇವಾ ಯೋಜನಾ ಘಟಕದ ಸ್ವಯಂಸೇವಕರೆಲ್ಲ ಪಾಲ್ಗೊಂಡಿದ್ದರು. ಕಾಲೇಜಿನ ಆವರಣದಿಂದ ಡಯನಾ ಸರ್ಕಲ್ ತನಕ ಸ್ವಚ್ಛತೆಯ ಬಗ್ಗೆ…

Continue Readingಜಾಥಾ : ಸ್ವಚ್ಛತೆಯ ಬಗ್ಗೆ ಜಾಗೃತಿ

ಪೋಲಿಸ್‌ಠಾಣೆಗೆಭೇಟಿ (ತೆರೆದಮನೆ) 2023

ದಿನಾಂಕ 29-09-2023 ಶುಕ್ರವಾರದಂದು ನಮ್ಮ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನಾ ಘಟಕದ ಅಂಗವಾಗಿ ಪೋಲಿಸ್‌ ಠಾಣೆಗೆ ಭೇಟಿಯಾಗುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.ಅಲ್ಲಿನ ಪೋಲಿಸ್‌ ಅಧಿಕಾರಿಗಳು ಪೋಲಿಸ್‌ ಠಾಣೆಯನ್ನು ವಿಸ್ತಾರವಾಗಿ ಪರಿಚಯಿಸಿ ತಾವು ಉಪಯೋಗಿಸುವಂತಹ ಬೇಡಿ ಬಂದೂಕುಗಳ ಬಗ್ಗೆ ವಿಸ್ತಾರವಾಗಿ ತಿಳಿಸಿದರು. ಪೋಲಿಸ್‌ ಠಾಣೆಗೆ…

Continue Readingಪೋಲಿಸ್‌ಠಾಣೆಗೆಭೇಟಿ (ತೆರೆದಮನೆ) 2023