Nivedana- A Community Connect Initiative
Nivedana is a proactive approach to community engagement and sustainability started on 12th January 2023. This project not only helps repurpose unused materials but also addresses the critical issue of…
Nivedana is a proactive approach to community engagement and sustainability started on 12th January 2023. This project not only helps repurpose unused materials but also addresses the critical issue of…
ಶ್ರೀ ಪೂರ್ಣಪ್ರಜ್ಞ ಸಂಧ್ಯಾ ಕಾಲೇಜಿನ ಇಕೋಕ್ಲಬ್ ವತಿಯಿಂದ ಆಯೋಜಿಸಿದ ಒಂದು ವಾರದ ಇಲೆಕ್ಟಾçನಿಕ್–ತ್ಯಾಜ್ಯ ಅರಿವು-ಸಂಗ್ರಹ ಕಾರ್ಯಕ್ರಮ ಯಶಸ್ವಿಯಾಗಿ ಸಂಪನ್ನಗೊಂಡಿತು. ಎನ್‌ಎಸ್‌ಎಸ್ ವಿದ್ಯಾರ್ಥಿಗಳು ಕಾಲೇಜಿನ ದತ್ತು ಗ್ರಾಮವಾದ ಅಂಬಲಪಾಡಿಯಲ್ಲಿ ಮನೆಗಳಿಗೆ ತೆರಳಿ ಇ-ತ್ಯಾಜ್ಯವನ್ನು ಸಂಗ್ರಹಿಸಿದರು. ಇಕೋಕ್ಲಬ್‌ನ ವಿದ್ಯಾರ್ಥಿಗಳು ಉಡುಪಿ ನಗರಸಭೆಯ ಮನೆಗಳಿಗೆ ತೆರಳಿ…
ಭೋರ್ಗರೆವ ಕಡಲ ಸಾಲುಗಳು ಒಂದೆಡೆಯಾದರೆ... ಇನ್ನೊಂದೆಡೆ ಹಚ್ಚ ಹಸುರಿನಿಂದ ಕೂಡಿದ ಪಶ್ಚಿಮ ಘಟ್ಟದ ಸಾಲು. ಈ ಪ್ರಕೃತಿ ರಮಣೀಯತೆಯ ಮಧ್ಯೆ ಇರುವುದೇ ಕಾರ್ಕಳ ತಾಲೂಕಿನ ಗಡಿ ಗ್ರಾಮ ಎಳ್ಳಾರೆ. ವಿಭಿನ್ನ ಸಂಸ್ಕೃತಿ ಆಚಾರ ವಿಚಾರಗಳಿಂದ ಪರಶುರಾಮ ಕ್ಷೇತ್ರದ ಏಳು ವರೆ ಮಾಗಣೆಯ…
ದಿನಾಂಕ 16-08-2023 ರಂದು ನಮ್ಮ ಕಾಲೇಜಿನ ರಾಷ್ಟೀಯ ಸೇವಾ ಯೋಜನಾ ಘಟಕವು ಸ್ವಯಂಸೇವಕರಲ್ಲಿಪರಿಸರದ ಬಗ್ಗೆ ಇರುವ ಒಲವು ಹೆಚ್ಚಿಸಲು ಹಾಗೂ ಕಾಳಜಿ ಮುಟ್ಟಿಸುವ ನಿಟ್ಟಿನಲ್ಲಿ, ಸ್ವಯಂಸೇವಕರಿಗೆ ಒಂದುಯೋಜನೆಯನ್ನು ನೀಡಲಾಗಿತ್ತು. ಆ ಯೋಜನೆಯಂತೆ ಸ್ವಯಂಸೇವಕರು ತಾವು ನೆಟ್ಟ ಹಾಗೂ ನೆಡುತ್ತಿರುವಗಿಡದೊಂದಿಗೆ ಒಂದು ಛಾಯಾಚಿತ್ರವನ್ನು…
ದಿನಾಂಕ 14-12-2023ನೇ ಗುರುವಾರ ನಮ್ಮ ಕಾಲೇಜಿನ ಆಂತರಿಕ ಗುಣಮಟ್ಟ ಖಾತರಿ ಘಟಕದ ಮಾರ್ಗದರ್ಶನದಲ್ಲಿ ರಾಷ್ಟ್ರೀಯ ಸೇವಾ ಯೋಜನಾ ಘಟಕ ಹಾಗೂ ಯುವ ರೆಡ್ ಕ್ರಾಸ್ ಘಟಕದ ಸಹಯೋಗದೊಂದಿಗೆ ವಿಶ್ವ ಏಡ್ಸ್ ದಿನದ ಪ್ರಯುಕ್ತ ವಿಶೇಷ ಉಪನ್ಯಾಸ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಈ ಕಾರ್ಯಕ್ರಮಕ್ಕೆ…
ದಿನಾಂಕ 13-12-2023ನೇ ಬುಧವಾರ ನಮ್ಮ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನಾ ಘಟಕ ಹಾಗೂ ಕನ್ನಡ ವಿಭಾಗದ ಸಂಯೋಜನೆಯೊಂದಿಗೆ ಭಾರತರತ್ನ ಡಾ.ಬಿ.ಆರ್. ಅಂಬೇಡ್ಕರ್ ಓದು ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. ವ್ಯವಸ್ಥೆಯೊಳಗಿರುವ ಎಲ್ಲಾ ಸಾಧ್ಯತೆಗಳು ಸಮಾಜದ ವ್ಯಕ್ತಿಗಳ ಏಳಿಗೆಗಾಗಿ ಮುಡಿಪಾಗಿರುವಂತಿರಬೇಕೆಂಬ ಉದ್ದೇಶದಿಂದ ನಮ್ಮ ಸಂವಿಧಾನ ರೂಪಗೊಂಡಿದೆ.…
ದಿನಾಂಕ 06-11-2023ರಂದು ನಮ್ಮ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆಯ ಉದ್ಘಾಟನಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಈ ಕಾರ್ಯಕ್ರಮಕ್ಕೆ ಆಗಮಿಸಿದ್ದ ಅತಿಥಿ ಅಭ್ಯಾಗತರಾದ ಜಯಕರ್ ಶೆಟ್ಟಿಯವರು ಕಾರ್ಯಕ್ರಮವನ್ನು ಉದ್ಘಾಟಿಸಿ, ವಿದ್ಯಾರ್ಥಿ ಜೀವನದಲ್ಲಿ ರಾಷ್ಟ್ರೀಯ ಸೇವಾ ಯೋಜನಾ ಘಟಕದ ಪಾತ್ರ ಮಹತ್ವದ್ದಾಗಿದೆ. ಇಲ್ಲಿ ಪ್ರತಿಫಲವನ್ನು ಬಯಸದೇ…
ದಿನಾಂಕ 08-11-2023ರಂದು ರಾಷ್ಟ್ರೀಯ ಸೇವಾ ಯೋಜನಾ ಘಟಕದ ಅಂಗವಾಗಿ ಉಡುಪಿ ತಾಲೂಕು ಪಂಚಾಯಿತಿಯಲ್ಲಿ ನಡೆದ ಗ್ರಂಥ ಮಿತ್ರ ಕಾರ್ಯಕ್ರಮಕ್ಕೆ ಹತ್ತು ಜನ ಸ್ವಯಂ ಸೇವಕರು ಭಾಗವಹಿಸಿದ್ದರು ಈ ಕಾರ್ಯಕ್ರಮದಲ್ಲಿ ಕೆಲವು ಬಗೆಯ ಚಟುವಟಿಕೆಗಳನ್ನು ಆಟಗಳನ್ನು ಆಡಿಸಲಾಯಿತು. ನಂತರ ಡಾ. ಶೀಶ ಭಟ್,…
ದಿನಾಂಕ 10-11-2023 ನಮ್ಮ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನಾ ಘಟಕ ಹಾಗೂ ಇಕೋ ಕ್ಲಬ್, ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜು, ಕುತ್ಪಾಡಿ ಇವರ ಸಹಯೋಗದೊಂದಿಗೆ ರಾಷ್ಟ್ರೀಯ ಆಯುರ್ವೇದ ದಿವಸದ ಅಂಗವಾಗಿ ಕಾಲೇಜಿನ ಆಸು – ಪಾಸಿನ ವಾತವರಣದಲ್ಲಿ ಜೌಷಧಿಯ ಗಿಡಗಳನ್ನು ನೆಡುವ…
ದಿನಾಂಕ 30-09-2023 ಶನಿವಾರದಂದು ನಮ್ಮ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನಾ ಘಟಕದಿಂದ ಸ್ವಚ್ಛತೆಯ ಬಗ್ಗೆ ಅರಿವು ಮೂಡಿಸುವ ಸಲುವಾಗಿ ಜಾಥವನ್ನು ನೆರವೇರಿಸಲಾಯಿಸತು. ಇದರಲ್ಲಿ ರಾಷ್ಟ್ರೀಯ ಸೇವಾ ಯೋಜನಾ ಘಟಕದ ಸ್ವಯಂಸೇವಕರೆಲ್ಲ ಪಾಲ್ಗೊಂಡಿದ್ದರು. ಕಾಲೇಜಿನ ಆವರಣದಿಂದ ಡಯನಾ ಸರ್ಕಲ್ ತನಕ ಸ್ವಚ್ಛತೆಯ ಬಗ್ಗೆ…