ಉಡುಪಿಯ ಶ್ರೀ ಪೂರ್ಣಪ್ರಜ್ಞ ಸಂಧ್ಯಾ ಕಾಲೇಜಿನ ನಾಲ್ಕನೇ ಆವೃತ್ತಿಯ ನ್ಯಾಕ್ ಪರಿಶೀಲನೆ

ಶ್ರೀ ಪೂರ್ಣಪ್ರಜ್ಞ ಸಂಧ್ಯಾ ಕಾಲೇಜು, ಉಡುಪಿ ಇದರ ನಾಲ್ಕನೇ ಅವಧಿಯ ನ್ಯಾಕ್ ಪರಿಶೀಲನಾ ತಂಡವು ದಿನಾಂಕ 23-05-2024 ನೇ ಗುರುವಾರದಂದು ಕಾಲೇಜಿಗೆ ಭೇಟಿ ನೀಡಿತು. ತಂಡದ ಮುಖ್ಯಸ್ಥರಾ ಡಾ. ಧ್ಯಾನ್‍ದೇವ್ ತಲೂಲೆ, ಸದಸ್ಯರಾದ ಡಾ. ನಿಷಿತ್ ಕುಮಾರ್ ಭಟ್, ಡಾ. ವಿನಯ್…

Continue Readingಉಡುಪಿಯ ಶ್ರೀ ಪೂರ್ಣಪ್ರಜ್ಞ ಸಂಧ್ಯಾ ಕಾಲೇಜಿನ ನಾಲ್ಕನೇ ಆವೃತ್ತಿಯ ನ್ಯಾಕ್ ಪರಿಶೀಲನೆ

ವಿಶ್ವ ಗುಬ್ಬಚ್ಚಿ ದಿನಾಚರಣೆ – ಪಕ್ಷಿಗಳಿಗೆ ಜೀವಜಲ

World Sparrow Day at SPEC- Lets make a difference ಶ್ರೀ ಪೂರ್ಣಪ್ರಜ್ಞ ಸಂಧ್ಯಾ ಕಾಲೇಜು ಮತ್ತು ಸ್ಟೂಡೆಂಟ್ಸ್ ಫಾರ್ ಡೆವಲಪ್ಮೆಂಟ್ ಉಡುಪಿ ಇವರ ಜಂಟಿ ಆಶ್ರಯದಲ್ಲಿ ಗುಬ್ಬಚ್ಚಿಗಳ ದಿನವನ್ನು ಆಚರಿಸಲಾಯಿತು.ಈ ಸಂದರ್ಭದಲ್ಲಿ ಡ್ರಾಪ್ಲೆಟ್ಸ್ ಫಾರ್ ಡೈವರ್ಸಿಟಿ ಎಂಬ ಕಾರ್ಯಕ್ರಮದ…

Continue Readingವಿಶ್ವ ಗುಬ್ಬಚ್ಚಿ ದಿನಾಚರಣೆ – ಪಕ್ಷಿಗಳಿಗೆ ಜೀವಜಲ

ಶ್ರೀ ಪೂರ್ಣಪ್ರಜ್ಞ ಸಂಧ್ಯಾ ಕಾಲೇಜಿನ ವಿದ್ಯಾರ್ಥಿಗಳ ಪರಿಸರ ಸ್ನೇಹಿ ಕಾರ್ಯ ಶ್ಲಾಘನೀಯ – ರಾಯಪ್ಪ, ಪೌರಯುಕ್ತರು ಉಡುಪಿ ನಗರಸಭೆ.

ಶ್ರೀ ಪೂರ್ಣಪ್ರಜ್ಞ ಸಂಧ್ಯಾ ಕಾಲೇಜಿನ ಇಕೋಕ್ಲಬ್ ವತಿಯಿಂದ ಆಯೋಜಿಸಿದ ಒಂದು ವಾರದ ಇಲೆಕ್ಟಾçನಿಕ್–ತ್ಯಾಜ್ಯ ಅರಿವು-ಸಂಗ್ರಹ ಕಾರ್ಯಕ್ರಮ ಯಶಸ್ವಿಯಾಗಿ ಸಂಪನ್ನಗೊಂಡಿತು. ಎನ್‌ಎಸ್‌ಎಸ್ ವಿದ್ಯಾರ್ಥಿಗಳು ಕಾಲೇಜಿನ ದತ್ತು ಗ್ರಾಮವಾದ ಅಂಬಲಪಾಡಿಯಲ್ಲಿ ಮನೆಗಳಿಗೆ ತೆರಳಿ ಇ-ತ್ಯಾಜ್ಯವನ್ನು ಸಂಗ್ರಹಿಸಿದರು. ಇಕೋಕ್ಲಬ್‌ನ ವಿದ್ಯಾರ್ಥಿಗಳು ಉಡುಪಿ ನಗರಸಭೆಯ ಮನೆಗಳಿಗೆ ತೆರಳಿ…

Continue Readingಶ್ರೀ ಪೂರ್ಣಪ್ರಜ್ಞ ಸಂಧ್ಯಾ ಕಾಲೇಜಿನ ವಿದ್ಯಾರ್ಥಿಗಳ ಪರಿಸರ ಸ್ನೇಹಿ ಕಾರ್ಯ ಶ್ಲಾಘನೀಯ – ರಾಯಪ್ಪ, ಪೌರಯುಕ್ತರು ಉಡುಪಿ ನಗರಸಭೆ.