Skip to main content

SPEC Udupi

College Prayer

ತ್ವಮೇವ ಮಾತಾ ಚ ಪಿತಾ ತ್ವಮೇವ
ತ್ವಮೇವ ಬಂಧುಶ್ಚ ಸಖಾ ತ್ವಮೇವ
ತ್ವಮೇವ ವಿದ್ಯಾ ದ್ರವಿಣಂ ತ್ವಮೇವ
ತ್ವಮೇವ ಸರ್ವಂ ಮಮ ದೇವ ದೇವ

ಭಗವಂತನೆ, ನೀನೇ ತಾಯಿ, ನೀನೇ ತಂದೆ, ನೀನೇ ಬಂಧು, ನೀನೇ ಗೆಳೆಯ, ನೀನೇ ವಿದ್ಯಾ, ನೀನೇ ಸಂಪತ್ತು, ಸಕಲವೂ ನೀನೇ

ಓಂ ಪೂರ್ಣಮದಃ ಪೂರ್ಣಮಿದಂ
ಪೂರ್ಣಾತ್ ಪೂರ್ಣಮುದಚ್ಯತೇ |
ಪೂರ್ಣಸ್ಯ ಪೂರ್ಣಮಾದಾಯ
ಪೂರ್ಣಮೇವಾವಶಿಷ್ಯತೇ ॥
ಓಂ ಶಾಂತಿಃ ಶಾಂತಿಃ ಶಾಂತಿಃ |

ಭಗವಂತನ ಮೂಲರೂಪವು ಸಕಲ ವಿಧಗಳಿಂದಲೂ ಪೂರ್ಣ;
ಅವನ ಅವತಾರಗಳಾದ ರಾಮಕೃಷ್ಣಾದಿಗಳು ಅವನಷ್ಟೇ ಪೂರ್ಣರು.
(ಉದಾ. : ದೇವರ ದೀಪದ ಬೆಳಕಿನಷ್ಟೇ ಪೂರ್ಣ
ಆ ದೀಪದಿಂದ ಹಚ್ಚಿದ ದೀಪವೂ ಕೂಡ.)