ರಾಷ್ಟ್ರೀಯ ಸೇವಾ ಯೋಜನಾ ಘಟಕ – ವಾರ್ಷಿಕ ಶಿಬಿರ
ಭೋರ್ಗರೆವ ಕಡಲ ಸಾಲುಗಳು ಒಂದೆಡೆಯಾದರೆ... ಇನ್ನೊಂದೆಡೆ ಹಚ್ಚ ಹಸುರಿನಿಂದ ಕೂಡಿದ ಪಶ್ಚಿಮ ಘಟ್ಟದ ಸಾಲು. ಈ ಪ್ರಕೃತಿ ರಮಣೀಯತೆಯ ಮಧ್ಯೆ ಇರುವುದೇ ಕಾರ್ಕಳ ತಾಲೂಕಿನ ಗಡಿ ಗ್ರಾಮ ಎಳ್ಳಾರೆ. ವಿಭಿನ್ನ ಸಂಸ್ಕೃತಿ ಆಚಾರ ವಿಚಾರಗಳಿಂದ ಪರಶುರಾಮ ಕ್ಷೇತ್ರದ ಏಳು ವರೆ ಮಾಗಣೆಯ…