ಪೋಲಿಸ್‌ಠಾಣೆಗೆಭೇಟಿ (ತೆರೆದಮನೆ) 2023
ದಿನಾಂಕ 29-09-2023 ಶುಕ್ರವಾರದಂದು ನಮ್ಮ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನಾ ಘಟಕದ ಅಂಗವಾಗಿ ಪೋಲಿಸ್ ಠಾಣೆಗೆ ಭೇಟಿಯಾಗುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.ಅಲ್ಲಿನ ಪೋಲಿಸ್ ಅಧಿಕಾರಿಗಳು ಪೋಲಿಸ್ ಠಾಣೆಯನ್ನು ವಿಸ್ತಾರವಾಗಿ ಪರಿಚಯಿಸಿ ತಾವು ಉಪಯೋಗಿಸುವಂತಹ ಬೇಡಿ ಬಂದೂಕುಗಳ ಬಗ್ಗೆ ವಿಸ್ತಾರವಾಗಿ ತಿಳಿಸಿದರು. ಪೋಲಿಸ್ ಠಾಣೆಗೆ…