ಮಿರಾಕಲ್ ಫಾರೆಸ್ಟ್ ಚಾಲೆಂಜ್
ದಿನಾಂಕ 27-08-2023 ಭಾನುವಾರದಂದು ಮಿಯವಾಕಿ ಅರಣ್ಯವನ್ನು ಬೆಳೆಸುವ ಉಚಿತ ಆನ್‌ಲೈನ್ ತರಬೇತಿಯ ಕಾರ್ಯಗಾರವನ್ನು ಶ್ರೀ ಶ್ರೀ ವಿಶ್ವ ಪ್ರಸನ್ನ ತೀರ್ಥ ಸ್ವಾಮೀಜಿ ಪೇಜಾವರ ಮಠ ಉಡುಪಿ ಇವರ ಆಶೀರ್ವಾದದೊಂದಿಗೆ ಶುಭಾರಂಭಗೊಂಡಿತು. ಖ್ಯಾತ ಮಾನವ ಹಕ್ಕು ಹೋರಾಟಗಾರ ಡಾ. ರವೀಂದ್ರನಾಥ ಶಾನುಭಾಗ್ ಇವರು…