ಭಾರತರತ್ನ ಡಾ. ಬಿ.ಆರ್.ಅಂಬೇಡ್ಕರ್ ಓದು
ದಿನಾಂಕ 13-12-2023ನೇ ಬುಧವಾರ ನಮ್ಮ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನಾ ಘಟಕ ಹಾಗೂ ಕನ್ನಡ ವಿಭಾಗದ ಸಂಯೋಜನೆಯೊಂದಿಗೆ ಭಾರತರತ್ನ ಡಾ.ಬಿ.ಆರ್. ಅಂಬೇಡ್ಕರ್ ಓದು ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. ವ್ಯವಸ್ಥೆಯೊಳಗಿರುವ ಎಲ್ಲಾ ಸಾಧ್ಯತೆಗಳು ಸಮಾಜದ ವ್ಯಕ್ತಿಗಳ ಏಳಿಗೆಗಾಗಿ ಮುಡಿಪಾಗಿರುವಂತಿರಬೇಕೆಂಬ ಉದ್ದೇಶದಿಂದ ನಮ್ಮ ಸಂವಿಧಾನ ರೂಪಗೊಂಡಿದೆ.…