ಜಾಥಾ : ಸ್ವಚ್ಛತೆಯ ಬಗ್ಗೆ ಜಾಗೃತಿ
ದಿನಾಂಕ 30-09-2023 ಶನಿವಾರದಂದು ನಮ್ಮ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನಾ ಘಟಕದಿಂದ ಸ್ವಚ್ಛತೆಯ ಬಗ್ಗೆ ಅರಿವು ಮೂಡಿಸುವ ಸಲುವಾಗಿ ಜಾಥವನ್ನು ನೆರವೇರಿಸಲಾಯಿಸತು. ಇದರಲ್ಲಿ ರಾಷ್ಟ್ರೀಯ ಸೇವಾ ಯೋಜನಾ ಘಟಕದ ಸ್ವಯಂಸೇವಕರೆಲ್ಲ ಪಾಲ್ಗೊಂಡಿದ್ದರು. ಕಾಲೇಜಿನ ಆವರಣದಿಂದ ಡಯನಾ ಸರ್ಕಲ್ ತನಕ ಸ್ವಚ್ಛತೆಯ ಬಗ್ಗೆ…