ಸ್ವಾತಂತ್ರ್ಯ ದಿನಾಚಾರಣೆ – 2023
ದಿನಾಂಕ 15-08-2023 ರಂದು ಸ್ವಾತಂತ್ರ್ಯ ದಿನಾಚಾರಣೆಯ ಅಂಗವಾಗಿ “ಹರ್ ಘರ್ ತಿರಂಗ” ವನ್ನುಕಾಲೇಜಿನ ವಿದ್ಯಾರ್ಥಿಗಳಿಂದ ಮಾಡಿಸಲಾಯಿತು. ದಿನಾಂಕ 12-08-2023 ರಿಂದ 15-08-2023ರವೆಗೆ ದೇಶದಧ್ವಜವನ್ನು ತಾವು ವಾಸವಾಗಿರುವ ಸ್ಥಳದಲ್ಲಿ ಹಾರಿಸಿ, ಆ ವಿಶೇಷ ಸಂದರ್ಭವನ್ನು ಇತರರಿಗೆ ತೋರಿಸಿಪ್ರೋತ್ಸಾಹಿಸುವ ನಿಟ್ಟಿನಲ್ಲಿ ಧ್ವಜದೊಂದಿಗೆ ಚಿತ್ರ ತೆಗೆಸಿಕೊಂಡು…